Surprise Me!

ಅಮ್ಮ ಆಗ್ತಿದ್ದಾರೆ ಯಶ್ ಮಡದಿ ರಾಧಿಕಾ ಪಂಡಿತ್ | Filmibeat Kannada

2018-07-25 3 Dailymotion

ಯಶ್ ಮತ್ತು ರಾಧಿಕಾ ಪಂಡಿತ್ ಭಾಗಿ ಆಗುತ್ತಿದ್ದ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಇದ್ದೇ ಇರುತ್ತಿತ್ತು. ಆದರೆ ಈಗ ರಾಕಿಂಗ್ ಜೋಡಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೌದು ರಾಧಿಕಾ ಪಂಡಿತ್ ಮಡಿಲಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಮಗುವಿನ ನಗು ಕೇಳಿ ಬರಲಿದೆ. <br /> <br />Kannada actress Radhika Pandit is becoming the mother, Radhika Pandit told this news to fans through the social networking site <br />

Buy Now on CodeCanyon